![]() |
JAANU MERI JAAN KANNADA LYRICS-(UR) |
ಚಿತ್ರ : ಜಾನೂ
ಹಾಡು : ಜಾನೂ ಮೆರಿ ಜಾನ್
ಗಾಯಕ : ನಮ್ಮ ಸೊನು ನಿಗಮ್
ನಟ : ಯಶ್
ನಟಿ : ದೀಪಾ ಸನ್ನಿಧಿ
ನೀನೆ ನನ್ನ ಸವಿಗನಸು
ಬೆಗ ಬ೦ದು ಉಪಚರಿಸು
ನೀ ನೀಡುತಿರುವಾ
ಈ ಪ್ರೆಮ ಜ್ವರವಾ
ಜಾನೂ ಮೇರಿ ಜಾನ್
ನಾನೂ ನಿನ್ನವ
ನೀನೆ ನನ್ನ ಸವಿಗನಸು
ಬೆಗ ಬ೦ದು ಉಪಚರಿಸು..
ಕನಸಿನ ಕಂತೆಯಾ ನೆನ್ನೆದುರಲೆ ಬೆಡಿಸುವೆ ಪ್ರತಿಸಲ
ಒಲೆಯುವ ಮನಸಿಗೆ ತನ್ನೊಲವಲೆ ದೊರಕಿದೆ ಪ್ರತಿಫಲ
ದೂರ ಹೊದಸ್ಟು ನಾನೂ.. ಇನೂ ನಿನ್ನತ್ತ ಬಂದೆ..
ಹಾಡು ಹಗಲಲ್ಲೆ ನಿನ್ನಲ್ಲೆ ನಾ ಕಾಣುವೆ ಆತಂಕವಾ.......
ಜಾನೂ ಮೇರಿ ಜಾನ್
ನಾನೂ ನಿನ್ನವ
ನೀನೆ ನನ್ನ ಸವಿಗನಸು
ಬೆಗ ಬ೦ದು ಉಪಚರಿಸು..
ನೆನಪಿನ ಅಲೆಗಳು ನನ್ನಾಳದಿ ನಡೆಸಿದೆ ಗಲಭೆಯಾ..
ಎಂದಿಗೂ ಮರೆಯದ ನೀನಿಗಲೆ ಭರವಸೆ ಕೊಡುವೆಯಾ..
ಒಂತಿ ಇದ್ದಾಗಲೆನೇ.. ನಂಟು ಹೆಚ್ಚಾಗಬೆಕೇ...
ನೀನು ಕಣ್ಣಾಚೆ ಹೊದಾಗ ನಾ ತಾಳುವೆ ಆತಂಕವಾ...
ಜಾನೂ ಮೇರಿ ಜಾನ್
ನಾನೂ ನಿನ್ನವ
ನೀನೆ ನನ್ನ ಸವಿಗನಸು
ಬೆಗ ಬ೦ದು ಉಪಚರಿಸು
ನೀ ನೀಡುತಿರುವಾ
ಈ ಪ್ರೆಮ ಜ್ವರವಾ
ಜಾನೂ ಮೇರಿ ಜಾನ್
ನಾನೂ ನಿನ್ನವ.
ಧನ್ಯವಾದಗಳು